Dark Light

Blog Post

Namma Bagalkot > News > Charity/ Welfare/ Social Work > Application for Two Wheelers for Differently Abled People: ದೈಹಿಕ ವಿಕಲಚೇತನರಿಗೆ ದ್ವಿ-ಚಕ್ರ ವಾಹನಕ್ಕೆ ಅರ್ಜಿ

Application for Two Wheelers for Differently Abled People: ದೈಹಿಕ ವಿಕಲಚೇತನರಿಗೆ ದ್ವಿ-ಚಕ್ರ ವಾಹನಕ್ಕೆ ಅರ್ಜಿ

Application for two wheelers for differently abled people
ಬಾಗಲಕೋಟೆ : ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಗಿಂತ ಕಡಿಮೆ ಇರುವ 20 ರಿಂದ 60 ವರ್ಷದ ವಯೋಮಾನದ ಶೇ.75 ರಷ್ಟು ದೈಹಿಕ ವಿಕಲಚೇನರಿಗೆ ಯಂತ್ರ ಚಾಲಿತ ದ್ವಿ ಚಕ್ರ ವಾಹನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನರು ಜನವರಿ 23 ರೊಳಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆಡಳಿತ ಭವನ, ಕೊಠಡಿ ಸಂ.೫, ನವನಗರ, ಬಾಗ¯ಕೋಟೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಎಮ್.ಆರ್.ಡಬ್ಲೂಗಳಾದ ಬಾಗಲಕೋಟೆ ಪಾಂಡು ಲಮಾಣಿ (9538714441) ಬದಾಮಿ/ಗುಳೇದಗುಡ್ಡ ಎಮ್.ಬಿ.ಪಾಟೀಲ (9481135932) ಹುನಗುಂದ/ಇಳಕಲ್ಲ ಬೀರಗೊಡ (8979565869) ಬೀಳಗಿ ಅಶೋಕ ಮುಳವಾಡ (9741197060) ಮುಧೋಳ ಮಾಗುಂಡಪ್ಪ ಮುದ್ನೂರ (900417764) ಜಮಖಂಡಿ ಹನಗಂಡಿ (9905417768) ಹಾಗೂ ರಬಕವಿ-ಬನಹಟ್ಟಿ ಶಬ್ಬಿರ ಪಕಾಲಿ (9739936205) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *