Dark Light

Blog Post

Namma Bagalkot > News > Bagalkot > Power cut on 19th: 19 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Power cut on 19th: 19 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Power cut on 19th
ಬಾಗಲಕೋಟೆ: ನವನಗರದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬಿಟಿಡಿಎ ನಾಲಾ ಕೆಲಸದ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಜನವರಿ 19 ರಂದು ಬೆ.10 ರಿಂದ ಸಂಜೆ ೬ ವರೆಗೆ ನವನಗರ 110ಕೆವಿ ವ್ಯಾಪ್ತಿಯ ನವನಗರ ಶಾಖೆ-2ರ ಎಫ್-8 ಅಗ್ರೋಟೆಕ್ ಪಾರ್ಕ ಫೀಡರ ಮೇಲೆ ಬರುವ ನೇಕಾರ ಕಾಲೋನಿ, ಜೈಲ್, ಅಗ್ರೋಟೆಕ್ ಪಾರ್ಕ, ಅಟೋ ಸೆಕ್ಟರ, ತೋಟಗಾರಿಕೆ ವಿಶ್ವವಿದ್ಯಾಲಯ, ಕೈಗಾರಿಕೆ ಪ್ರದೇಶ, ಕಂಠಿ ರೆಸಾರ್ಟ, ಯುನಿಟ್-2 ರಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a comment

Your email address will not be published. Required fields are marked *