Dark Light

Blog Post

Namma Bagalkot > News > Bagalkot > Elecricity Disruption: ಇಂದಿನಿಂದ ವಿವಿಧೆಡೆ ಕಾಮಗಾರಿ ವಿದ್ಯುತ್ ವ್ಯತ್ಯಯ

Elecricity Disruption: ಇಂದಿನಿಂದ ವಿವಿಧೆಡೆ ಕಾಮಗಾರಿ ವಿದ್ಯುತ್ ವ್ಯತ್ಯಯ

Elecricity Disruption at Various Places of Bagalkot due to Maintenance Work
ಬಾಗಲಕೋಟೆ: ಬಾಗಲಕೋಟೆ ತಾಲೂಕಿನ 110/11 ಕೆ.ವಿ ರಾಂಪೂರ ಉಪ ಕೇಂದ್ರದ ನಾಯನೇಗಲಿ ಗ್ರಾಮ ವ್ಯಾಪ್ತಿಯಲ್ಲಿ 400 ಕೆವಿ ಡಿ.ಸಿ ಕೊಪ್ಪಳ-ನರೇಂದ್ರ ಪ್ರಸರಣ ಮಾರ್ಗದ ವಾಹಕಗಳ ಎಳೆಯುವ ಕಾಮಗಾರಿ ಹಮ್ಮಿಕೊಂಡ ಪ್ರಯುಕ್ತ ಜನವರಿ 31, ಫೆಬ್ರವರಿ 1, 2, 3, 4 ಮತ್ತು 25 ರಂದು ಬೆಳಗ್ಗೆ 8 ರಿಂದ ಸಂಜೆ 6 ಘಂಟೆಯವರೆಗೆ 110/11 ಕೆ.ವಿ ರಾಂಪೂರ ಉಪ-ಕೇಂದ್ರದ ಎಫ್-07 ಮನಹಳ್ಳಿ ವಿದ್ಯುತ್ ಮಾರ್ಗದ ಸರಬರಾಜುವಿಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a comment

Your email address will not be published. Required fields are marked *