Dark Light

Blog Post

Namma Bagalkot > News > Jobs > Application: ದೀನದಯಾಳ ಅಂತ್ಯೋದಯ ಯೋಜನೆಗೆ ಅರ್ಜಿ

Application: ದೀನದಯಾಳ ಅಂತ್ಯೋದಯ ಯೋಜನೆಗೆ ಅರ್ಜಿ

Application for Deenadayal Antyodaya Yojana
ಬಾಗಲಕೋಟೆ: ನಗರಸಭೆಯು ಪ್ರಸಕ್ತ ಸಾಲಿನಲ್ಲಿ ದೀನದಯಾಳ ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದಡಿ ನಗರ ಪ್ರದೇಶದ ಆಯ್ದ ಬಡ ಫಲಾನುಭವಿಗಳಿಂದ ಎಂಬ್ರಾಡರಿ ಮಶಿನ್ ಆಪರೇಟರ್, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ ಮತ್ತು ಸೊಮೆಸ್ಟಿಕ್ ಐಟಿ ಹೆಲ್ಪ್ಡೆಸ್ಕ ಅಟೆಂಡೆಂಟ್ ತರಬೇತಿ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *