Dark Light

Blog Post

Namma Bagalkot > News > bollywood > ಟ್ರೇಟ್ಮೆಂಟ್​​ಗೆ ವಿದೇಶಕ್ಕೆ ಹೋದ ಸಮಂತಾ, ನಟಿಯ ಮ್ಯಾನೇಜರ್ ಹೇಳಿದ್ದಿಷ್ಟು
Samantha

ಟ್ರೇಟ್ಮೆಂಟ್​​ಗೆ ವಿದೇಶಕ್ಕೆ ಹೋದ ಸಮಂತಾ, ನಟಿಯ ಮ್ಯಾನೇಜರ್ ಹೇಳಿದ್ದಿಷ್ಟು

Samantha on abroad for treatment, Fans are worried

ಸಮಂತಾ ಅವರ ಆರೋಗ್ಯ ಕುರಿತಾಗಿ ಚರ್ಚೆ ಶುರುವಾಗಿದೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವಂತಹ ಸ್ಥಿತಿ ಏನಾಗಿದೆ ಎಂದು ಅಭಿಮಾನಿಗಳು ಆತಂಕಪಡುತ್ತಿದ್ದಾರೆ. ಈ ಬಗ್ಗೆ ನಟಿಯ ಮ್ಯಾನೇಜರ್ ಸ್ಪಷ್ಟನೆ ಕೊಟ್ಟಿದ್ದಾರೆ.

ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದಾಗಿನಿಂದಲೂ ಸಮಂತಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸಮಂತಾ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈಗ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿ ಹಾಟ್ ಟಾಪಿಕ್ ಆಗಿದೆ.

Leave a comment

Your email address will not be published. Required fields are marked *