Dark Light

Blog Post

Namma Bagalkot > News >

Swabhimani Sharana Mela: ಜ.13,14ರಂದು ಹೂವನೂರಿನಲ್ಲಿ ಸ್ವಾಭಿಮಾನಿ ಶರಣ ಮೇಳ

Lingayath Seers to Come Together for Swabhimani Sharana Mela ಬಾಗಲಕೋಟೆ: ಬಸವ ಧರ್ಮ ಪೀಠದಿಂದ ಆಯೋಜಿಸುವ ಶರಣ ಮೇಳಕ್ಕೆ ಪರ್ಯಾಯವಾಗಿ ಕೂಡಲಸಂಗಮ ಬಳಿಯ ಹೂವನೂರಿನಲ್ಲಿ ಜ.13 ಮತ್ತು 14ರಂದು ಹಮ್ಮಿಕೊಂಡಿರುವ ಸ್ವಾಭಿಮಾನಿ ಶರಣ ಮೇಳವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ ಅವರು ಉದ್ಘಾಟಿಸಲಿದ್ದಾರೆ ಎಂದು ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣ ನೀಡದೆ ನನ್ನನ್ನು ಬಸವ ಧರ್ಮಪೀಠದಿಂದ ಉಚ್ಛಾಟಿಸಲಾಗಿದೆ. ಹಲವು ಬಾರಿ ಸಂಧಾನಕ್ಕೆ ಪ್ರಯತ್ನಗಳು ನಡೆದಾಗಲೂ […]

Read More