Dark Light

Blog Post

Namma Bagalkot > News >

Dry Chilli Fair in Hubli from 21st: 21ರಿಂದ ಹುಬ್ಬಳ್ಳಿಯಲ್ಲಿ ಒಣ ಮೆಣಸಿನಕಾಯಿ ಮೇಳ

Dry chilli fair in Hubli from 21st ಬಾಗಲಕೋಟೆ: ಕರ್ನಾಟಕ ರಾಜ್ಯ ಸಾಂಬರ ಪದಾರ್ಥಗಳ ಅಭಿವೃದ್ದಿ ಮಂಡಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಮರಗೊಳ ಹಾಗೂ ತೋಟಗಾರಿಗೆ ಇಲಾಖೆ ಧಾರವಾಡ ಸಂಯುಕ್ತ ಆಶ್ರಮದಲ್ಲಿ ಜನವರಿ 20 ರಿಂದ 22 ವರೆಗೆ ಹುಬ್ಬಳ್ಳಿಯ ಮೂರುಸಾವಿರ ಮಠದ ಹೈಸ್ಕೂಲ ಮೈದಾನದಲ್ಲಿ ಒಣಮೆಣಸಿನಕಾಯಿ ಮೇಳವನ್ನು ಆಯೋಜಿಸಲಾಗಿದೆ. ಸದರಿ ಮೇಳದಲ್ಲಿ ಭಾಗವಹಿಸಲು ರೈತರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುತ್ತಿದೆ. ಆಸಕ್ತ ರೈತ ಭಾಂದವರು ಹಾಗೂ ಸಂಘ ಸಂಸ್ಥೆಗಳು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು […]

Read More