Dark Light

Blog Post

Namma Bagalkot > News > Uncategorized > Science and Art Model Exhibition: ಇಂದು ಜಿಲ್ಲಾಮಟ್ಟದ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನ ವಸ್ತು ಪ್ರದರ್ಶನ

Science and Art Model Exhibition: ಇಂದು ಜಿಲ್ಲಾಮಟ್ಟದ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನ ವಸ್ತು ಪ್ರದರ್ಶನ

District Level Science and Art Model Exhibition to be held from Dec.12

ಬಾಗಲಕೋಟೆ: ವಿದ್ಯಾಗಿರಿಯಲ್ಲಿರುವ ಸೇಂಟ್ ಆನ್ಸ್ ಕಾನ್ವೆಂಟ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಡಿ.12 ರಂದು‌ ಹಮ್ಮಿಕೊಂಡಿರುವ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನವನ್ನು ಡಿಡಿಪಿಐ ಶ್ರೀಶೈಲ ಬಿರಾದಾರ ಅವರು ಬೆಳಗ್ಗೆ 10ಕ್ಕೆ ಉದ್ಘಾಟಿಸುವರು.

Leave a comment

Your email address will not be published. Required fields are marked *