Dark Light

Blog Post

Namma Bagalkot > News > Uncategorized > Death of a Centurion: ಕೆರಕಲಮಟ್ಟಿಯ ಶತಾಯುಷಿ ಸರೋಜಿನಿಬಾಯಿ ಪಾಂಡುರಂಗಗೌಡ ನಾಡಗೌಡರ್ ನಿಧನ..!

Death of a Centurion: ಕೆರಕಲಮಟ್ಟಿಯ ಶತಾಯುಷಿ ಸರೋಜಿನಿಬಾಯಿ ಪಾಂಡುರಂಗಗೌಡ ನಾಡಗೌಡರ್ ನಿಧನ..!

Centurion Sarojinibai Pandurangagouda Nadagoudar Expires at 102

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಪ್ರತಿಷ್ಠಿತ ನಾಡಗೌಡರ್ ಕುಟುಂಬದ ಹಿರಿಯ ಜೀವ ಶತಾಯುಷಿ ಶ್ರೀಮತಿ ಸರೋಜಿನಿಬಾಯಿ ಪಾಂಡುರಂಗಗೌಡ ನಾಡಗೌಡರ್ (102) ನಿಧನವಾಗಿದ್ದಾರೆ. ಮೃತರು 1920 ರಲ್ಲಿ ಜನಿಸಿ 102 ವರ್ಷಗಳ ಕಾಲ ತುಂಬುಜೀವನ ನಡೆಸಿ ದಿ: 18/12/2022 ರಂದು ನಸುಕಿನ ಜಾವ ವಯೋಸಹಜವಾಗಿ ನಿಧನ ಹೊಂದಿದ್ದು, ಇಬ್ಬರು ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನ ಅಗಲಿದ್ದಾರೆ. ಸ್ವಗ್ರಾಮ ಕೆರಕಲಮಟ್ಟಿಯಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

Leave a comment

Your email address will not be published. Required fields are marked *